ರೋಹಿಣಿ ಸಿಂಧೂರಿ ಸಿನಿಮಾ ರಿಲೀಸ್ ಆದ್ಮೇಲೆ ಐಎಎಸ್ ಅಧಿಕಾರಿಯಾಗಿ ಆಂಧ್ರ ಅಧಿಕಾರಿಯ ಸಹವಾಸ ಮಾಡಿ ಸಾವನ್ನಪ್ಪಿದ ಡಿಕೆ ರವಿ ಅವರ ಬಗ್ಗೆ ನಾನೇ ಸಿನಿಮಾ ಮಾಡುತ್ತೇನೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದ್ದಾರೆ.<br /><br />After the release of the Rohini Sindhuri Cinema, I will make the film as to what happened to the poor farmer's son as an IAS officer when he builds the companionship with Andhra officer. Says sa.ra Mahesh.